20 ನವೆಂಬರ್ 2022ರಂದು ಸಂಜೆ 7.00 ಗಂಟೆಗೆ
2020ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಪಡೆದ ಕೆ. ಹೆಚ್ ಮುಸ್ತಾಫ ಅವರ ಕಥಾ ಸಂಕಲನ ‘ಹರಾಂನ ಕಥೆಗಳು’
Clubhouse ನ ಈ ಹೊತ್ತಿಗೆ roomಲ್ಲಿ ಚರ್ಚೆಗಿದೆ.
ಬನ್ನಿ ಚರ್ಚಿಸೋಣ. ಇಲ್ಲಿ clubhouse ನ ಲಿಂಕ್ ಹಾಕಲಾಗಿದೆ.
ಅದರಲ್ಲೂ ‘ಹರಾಂನ ಕಥೆಗಳು’ ಪುಸ್ತಕ ಎಲ್ಲೆಲ್ಲಿ ದೊರೆಯುತ್ತದೆ ಎಂಬ ವಿವರಗಳಿವೆ.

https://www.clubhouse.com/…/%E0%B2…/TW9bhJaq/PYzV1vjj…